ಔಷಧೀಯ ಹಾಗು ವೈಧಿಕೀಯಲೋಕದ ಅಂತ(ಕ)ರಾಳ ಮುಖಗಳು
ಓದುವ ಮುನ್ನ ******
ಇದೊಂದು ಸತ್ಯಕಥೆಗಳ ಕಥಾಹಂದರ ಇದರಲ್ಲಿ ಬರುವ ಎಲ್ಲಾ ಸನ್ನಿವೇಶಗಳು ನಿಜವಾಗಿ ನಡೆದಿರುವಂತದ್ದೆ ಕೇವಲ ಹೆಸರುಗಳನ್ನು ಮಾತ್ರ ಬದಲಿಸಲಾಗಿದೆ.ಇಂದು ಜನಸಾಮಾನ್ಯರಿಗೆ ರಹಸ್ಯವಾಗೆ ಉಳಿದ ಈಲೋಕದ ಕರಾಳತೆಗಳು,ಅಸಹಾಯಕತೆಗಳು,ಕರುಣಾಜನಕ ಕಥೆಗಳು
ಔಷಧೀಯ ಕಂಪನಿಗಳ,ವೈದ್ಯರುಗಳ ಹಣ ಲಾಲಸೆಗಳು,ರಾಜಕೀಯ ಲಾಭಿಗಳು ಇವನ್ನೆಲ್ಲ ಒದುಗರ ಮುಂದೆ ಬಿಚ್ಚಿಡುವ ಪ್ರಯತ್ನಮಾಡಲಾಗಿದೆ
ಇದನ್ನೋದಿ ಎಲ್ಲಾ ವೈದ್ಯರುಗಳನ್ನ,ಔಷಧೀಯ ಕಂಪನಿಗಳನ್ನ ಕಾಮಾಲೆ ಕಣ್ಣಿನಿಂದ ನೋಡಬೇಕೆಂದಿಲ್ಲ,ಇಲ್ಲಿ ಸಾಕಷ್ಟು ಒಳ್ಳೆಯ ವೈದ್ಯರುಗಳು ಕಂಪನಿಗಳು ಇವೆ,ಆದರೆ ಇಂತವರೂ ಇರುತ್ತಾರೆ, ಹೀಗೂ ನಡೆಯುತ್ತೆ ಎಂದು ಏಚ್ಚರಿಸುವ ಪ್ರಯತ್ನವಸ್ಟೆ*******
ಸದ್ಯದಲ್ಲೆ ನಿರಿಕ್ಷಿಸಿ